Skip to main content

Posts

Showing posts from May, 2022

ಕರ್ನಾಟಕದ ಹಳೆಕಚ್ಚೆ ಸೀರೆ

 ಕರ್ನಾಟಕ ಹಾಳಲು(state) ತನ್ನದೇ ಆದ ಎಣೆಯಿಲ್ಲದ ಬೆಡಗನ್ನು ಹೊಂದಿದೆ. ಉಳಿದ ಬಾರತದ ಬೆಡಗಿಗಿಂತ ಕರ್ನಾಟಕದ ಹೊಳಬೆಡಗು(regional fashion) ಬೇರೆಯಾಗಿದೆ.  ಈಗ ನಾವು ಕರ್ನಾಟಕದ ಒನ್ದನಿ(unique) ಸೀರೆಯುಡುಗೆ ಬಗ್ಗೆ ತಿಳಿಯೋಣ. ೫ -೬ ನೇ ನೂರ್ಗಡುವಿನಿಂದ ಇಲ್ಲಿಯವರೆಗೆ ಅಂದರೆ ೨೧ನೇ ನೂರ್ಗಡುವಿನವರೆಗೂ ಬದುಕಿದ ಒಂದು ಬಗೆ ಬಗೆಯ ಸೀರೆಯುಡುಗೆ. ಇನ್ನೊಂದು ಹುರುಳಿನಲ್ಲಿ ಹೇಳಬೇಕೆಂದರೆ ಹಳೆಕಚ್ಚೆ ಸೀರೆ  ಎಂಬುದು ಕರ್ನಾಟಕದ ಹಳೆಯ ಉಳಿಕೆ. ಅದೇ ತರ ಕರ್ನಾಟಕದಲ್ಲಿ ಹಳೆಹೊತ್ತಿನ ಉಡುಗೆ, ತೊಡುಗೆ, ಒಡವೆ, ಮೂಡಿಕೆ(design), ಬಾನಿಗಳು(house hold utensils) ಇನ್ನೂ ಉಳಿದಿವೆ. ಹಳೆಕಚ್ಚೆ ಸೀರೆ ಯನ್ನು ಉಟ್ಟುಕೊಂಡಾಗ ಬಲಗಾಲು ನೆರಿಗೆಗಳಿಂದ ತುಂಬಿಕೊಂಡಿರುತ್ತದೆ ಮತ್ತು ಎಡಗಾಲಿನ ಕಡೆಯಿಂದ ಬಿಗಿಯಾಗಿ ಕಚ್ಚೆ ಹಾಕುವುದರಿಂದ ಅದು ಪ್ಯಾಂಟ್ ತರಹ ಕಾಣಿಸುತ್ತದೆ.  ಹಳೆಕಚ್ಚೆ ಸೀರೆಯ ಕೆಲವು ಚಿತ್ರಗಳು ಚಿತ್ರ ೧, ಹಿಮ್ಮಟ್ಟಿಯ(Noble house) ಹೆಣ್ಣಿನ ಕಲ್ಕೆತ್ತನೆಯಲ್ಲಿ ಹಳೆಕಚ್ಚೆ ಸೀರೆ, ಪಟ್ಟದಕಲ್ಲು, ಕರ್ನಾಟಕ. ಚಿತ್ರ ೨, ಗೆಣೆಯರ ಕಲ್ಕೆತ್ತನೆಯಲ್ಲಿ ಹಳೆಕಚ್ಚೆ ಸೀರೆಯನ್ನು ಉಟ್ಟುಕೊಂಡಿರುವ ಹೆಣ್ಣು. ಪಟ್ಟದಕಲ್ಲು, ಕರ್ನಾಟಕ. ಚಿತ್ರ ೩,  ಹಳೆಕಚ್ಚೆ ಸೀರೆಯಲ್ಲಿ ಹೆಣ್ಣಿನ ಕಲ್ಕೆತ್ತನೆ, ಬಲಗಾಲು ನೆರಿಗೆಗಳಿಂದ ತುಂಬಿಕೊಂಡಿದೆ; ಎಡಗಾಲಿನ ಕಡೆಯಿಂದ ಬಿಗಿಯಾದ ಕಚ್ಚೆ ಹಾಕಲಾಗಿದೆ. ಚಿತ್ರ ೪,  ಬಯಲ...

Karnataka's Hale Kacche Sari

Karnataka state has unique fashion sense. The regional fashion differs from rest of the Indian subcontinent.       Let's check an unique type of saree draping style of Karnataka (from 5th-6th century) is still surviving. You may wonder how is it possible to live 5th-6th century life in 21th century. Yep, you need to visit Karnataka to understand it. The many things (household artifacts, pots, designs on fabrics, drapery, jewellery etc) are still surviving in Karnataka. So, let's talk about Hale Kacche seere. Hale:  Old. Kacche:  taking saree between the legs and tucking at center Back. Seere:  sari. The Hale Kacche seere is worn like pleats fell at Right leg and Kacche goes back after giving a pant like look to Left leg. LEOS (loose end of saree/ seragu) is thrown over left shoulder. Here are some pictures of sari draping. (fig1// Sculpture of a royal woman draped in Hale Kacche sari) Pattadakallu, Karnataka. (Fig2// Sculpture of couples, female sculpt...